Sachin Tendulkar names Australian batsman who resembles him | Australia | cricket | Oneindia kannada

2020-02-07 2,278

ಸಚಿನ್ ತೆಂಡೂಲ್ಕರ್ ಆಸ್ಟ್ರೇಲಿಯಾ ಯುವ ಕ್ರಿಕೆಟಿಗ ಮಾರ್ನಸ್ ಲೆಬುಶೈನ್ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಮಾರ್ನಸ್ ಆಟದಲ್ಲಿ ಪಾದದ ಚಲನೆ ಅತ್ಯದ್ಭುತವಾಗಿದೆ. ಅದು ನನ್ನನ್ನು ಹೋಲುತ್ತದೆ ಎಂದು ಸಚಿನ್ ತೆಂಡೂಲ್ಕರ್ ಹೇಳಿಕೆ ನೀಡಿದ್ದಾರೆ.

Sachin Tendulkar names Australian batsman who resembles him